"ರೈತ ದೇಶದ ಬೆನ್ನೆಲುಬು ಅಂತಾರೆ, ಆದ್ರೆ ಯಾರೂ ಮಾತಾಡಲ್ಲ"

► "ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ಕೊಡಲ್ಲ, ಸಹಾಯ ಮಾಡ್ತಿಲ್ಲ"

► "ಬ್ಯಾಂಕ್ ನಿಂದ ಒತ್ತಡ, ಅಧಿಕ ಬಡ್ಡಿಯಿಂದ ರೈತರು ಕಂಗಾಲು"

► 38 ರೈತರು ಪ್ರಾಣ ಬಿಟ್ಟ ಹಾವೇರಿಯಿಂದ ವಾರ್ತಾಭಾರತಿ EXCLUSIVE GROUND REPORT